ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 22 : ಆಟೋಫೇಜಿ

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಅಕ್ಟೋಬರ್ 22ರಂದು ಸಂಜೆ 5.30ಕ್ಕೆ ಮೈಸೂರ್ ಸೈನ್ಸ್ ಫೌಂಡೇಶನ್ ನ 43ನೇ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.

2016 ಮೆಡಿಷಿನ್ ವಿಭಾಗದ ನೊಬೆಲ್ ಪುರಸ್ಕೃತ ವಿಷಯ ಆಟೋಫೇಜಿಯ ಕುರಿತು ಜೆ.ಎಸ್.ಎಸ್.ಮೆಡಿಕಲ್ ಕಾಲೇಜಿನ ಅಂಗ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎನ್.ಶಾಮಸುಂದರ್ ಉಪನ್ಯಾಸ ನೀಡಲಿದ್ದಾರೆ.

Leave a Reply

comments

Related Articles

error: