ಮೈಸೂರು

ಕ್ಷೀಣಿಸಿದ ಮಳೆ : ನೀರಿನ ಮಟ್ಟ ಕುಸಿತ

ಮೈಸೂರು,ಜು.28:- ಮಳೆ ಕ್ಷೀಣಿಸುತ್ತಿದ್ದು ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯದ ಇಂದಿನ ಒಳಹರಿವು 3,900 ಕ್ಯೂಸೆಕ್. ಜಲಾಶಯದ ಇಂದಿನ ಹೊರ ಹರಿವು 6,000 ಕ್ಯೂಸೆಕ್. ಜಲಾಶಯದ ಇಂದಿನ ನೀರಿನ ಮಟ್ಟ 2273.04 ಅಡಿಗೆ ಇಳಿಕೆ.ಜಲಾಶಯದ ಗರಿಷ್ಠ ಮಟ್ಟ  2284 ಅಡಿಗಳು ಇವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: