ಮೈಸೂರು

ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆ

ಮೈಸೂರು,ಜು.29:- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.
ಅಣೆಕಟ್ಟು ಒಟ್ಟು ನೀರಿನ ಸಾಮರ್ಥ್ಯ 2284 ಅಡಿ (19.5ಟಿ.ಎಂಸಿ) ಇಂದಿನ ಮಟ್ಟ  2272.74 (13.00ಟಿಎಂಸಿ), ಒಳ ಹರಿವು 4,350 ಕ್ಯೂಸೆಕ್, ಹೊರ ಹರಿವು 6000 ಕ್ಯೂಸೆಕ್, ಕಳೆದ ವರ್ಷ ಈ ವೇಳೆಗೆ 2274 ಅಡಿ ನೀರಿತ್ತು. (ಆರ್.ವಿ.ಎಸ್.ಎಚ್)

Leave a Reply

comments

Related Articles

error: