ಮೈಸೂರು

ಜಿಲ್ಲೆಯಲ್ಲಿ ಮುಂದಿನ ಐದು ದಿನಗಳಲ್ಲಿ ಮಳೆ ಇಲ್ಲ

ಮೈಸೂರು ಜಿಲ್ಲೆಯಲ್ಲಿ ಅಕ್ಟೋಬರ್ 19ರಿಂದ 23ರವರೆಗೆ ಮಳೆಯನ್ನು ನಿರೀಕ್ಷಿಸುವಂತಿಲ್ಲ.

ದಿನದ ಉಷ್ಣಾಂಶ 30-31ಡಿಗ್ರಿ ಸೆಲ್ಶಿಯಸ್, ರಾತ್ರಿಯ ಉಷ್ಣಾಂಶ 18-19ಡಿಗ್ರಿ ಸೆಲ್ಶಿಯಸ್,ಬೆಳಗಿನ ವೇಳೆಯ ತೇವಾಂಶ 93-95 ಪರ್ಸೆಂಟ್  ಮಧ್ಯಾಹ್ನದ ಬಳಿಕದ ತೇವಾಂಶ 41-46 ಪರ್ಸೆಂಟ್, ಗಾಳಿಯ ವೇಗ ಗಂಟೆಗೆ 2ರಿಂದ 3ಕಿಲೋಮೀಟರ್ ನಿರೀಕ್ಷಿಸಬಹುದು ಎಂದು ನಾಗನ ಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.

ರೈತರಿಗೆ ಸಲಹೆಗಳು: ಮುಂದಿನ  ನಾಲ್ಕು ದಿನಗಳ ಕಾಲ ಒಣಹವೆ ಮುಂದುವರಿಯಲಿದ್ದು, ರೈತರು ಕೃಷಿಭೂಮಿಯಲ್ಲಿ ತುಂತುರು ನೀರಾವರಿ ನಡೆಸಬೇಕಿದೆ. ಭತ್ತದ ಗದ್ದೆಗಳಲ್ಲಿ ಫಸಲು ಕೃಶವಾಗಿ ಒಣಗುವ ಸಾಧ್ಯತೆ ಇದ್ದು, ಕಟಾವಿಗೂ ಮುನ್ನ  33ಕಿಲೋಗ್ರಾಂ ನೈಟ್ರೋಜನ್ ಹಾಕಬೇಕು. ಕಬ್ಬು ಬೆಳೆಗಾರರು ನೀರಾವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.

ಹವಾಮಾನ ಮುನ್ಸೂಚನೆ –ಮುಂದಿನ ಐದು ದಿನ ಮಳೆ  ಇಲ್ಲ(ಅಕ್ಟೋಬರ್ 19ರಿಂದ ಅಕ್ಟೋಬರ್ 23ರವರೆಗೆ )

 

ಪಾರಾಮೀಟರ್19.10.201620.10.201621.10.201622.10.201623.10.2016
ಮಳೆ(ಮಿ.ಮೀಗಳಲ್ಲಿ)00022
ಗರಿಷ್ಠ ಉಷ್ಣಾಂಶ ಡಿ.ಸೆ.3131313030
ಕನಿಷ್ಠ ಉಷ್ಣಾಂಶ ಡಿ.ಸೆ1919191918
ಆಕಾಶದ ಸ್ಥಿತಿ27652
ತೇವಾಂಶ(%)0830ಗಂಟೆಗಳಲ್ಲಿ9394949595
ತೇವಾಂಶ(%)1730ಗಂಟೆಗಳಲ್ಲಿ4643424142
ಗಾಳಿಯ ವೇಗ33322
ಗಾಳಿಯ ದಿಕ್ಕು150310170260240

 

 

 

Leave a Reply

comments

Related Articles

error: