ಮೈಸೂರು

ಪ್ರತ್ಯೇಕ ಕಳುವು ಪ್ರಕರಣ : ಚಿನ್ನಾಭರಣ ಲೂಟಿ

ಮೈಸೂರು ನಗರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಮನೆಯಲ್ಲಿರಿಸಲಾದ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಮಹದೇವಪುರದ ಸಿ ಬ್ಲಾಕ್ ನ ಚಂದ್ರಶೇಖರ ಎಂಬವರ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 5ಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.ಇಟ್ಟಿಗೆಗೂಡಿನ ಮನೆಯೊಂದರ ಕಿಟಕಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿರಿಸಲಾದ 36ಸಾವಿರ ರೂ.ನಗದು ಮತ್ತು 30ಗ್ರಾಂ ಚಿನ್ನವನ್ನು ದೋಚಿದ್ದಾರೆ. ವಿದ್ಯಾರಣ್ಯಪುರಂ ಮತ್ತು ನಜರಾಬಾದ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: