ಸುದ್ದಿ ಸಂಕ್ಷಿಪ್ತ

ಕೆ. ಹೇಮಲತ  ಅವರಿಗೆ ಪಿಎಚ್.ಡಿ

ಮೈಸೂರು,ಜು.29- ಡಾ. ಎಚ್. ಸೋಮಶೇಖರಪ್ಪ ಅವರ ಮಾರ್ಗದರ್ಶನದಲ್ಲಿ  ಕೆ. ಹೇಮಲತ ಅವರು ಸಂಶೋಧನೆ ನಡೆಸಿ ಸಾದರ ಪಡಿಸಿದ  `preparation and characterization of polymer blends doped with inorganic’ ಎಂಬ ಮಹಾ ಪ್ರಬಂಧವನ್ನು ಭೌತಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. ( ಪಿ.ಜೆ )

Leave a Reply

comments

Related Articles

error: