Uncategorized

ಆ.2. ಎನ್.ಐ.ಇ. ಪ್ರೆಶ್ ಮ್ಯಾನ್ ಡೇ ಆಚರಣೆ

ಮೈಸೂರು,ಜು.31 : ದಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಿಂದ ಆ.2ರಂದು ಬೆಳಗ್ಗೆ 12.30ಕ್ಕೆ ಪ್ರೆಶ್ ಮ್ಯಾನ್  ಡೇ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಡೈಮಂಡ್ ಜುಬಿಲಿ ಕ್ರೀಡಾ ಸಂಕಿರ್ಣದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ  ಸಂಸ್ಥೆಯ ರಬನ್ ಬ್ರಿಡ್ಜ್ ಪ್ರೈಲಿ.,ನ ಮುಖ್ಯಸ್ಥ ಮದನ್ ಪದಕಿ ಚಾಲನೆ ನೀಡುವರು. ಸಂಸ್ಥೆಯ ಅಧ್ಯಕ್ಷ ಶ್ರೀನಾಥ್ ಬಟ್ನಿ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: