ಮೈಸೂರು

ದಿವ್ಯಶ್ರೀ ಎಸ್.ಅವರಿಗೆ ಮೈಸೂರು ಪಿಎಚ್.ಡಿ. ಪದವಿ

ಮೈಸೂರು, ಜುಲೈ 31 : ಮೈಸೂರು ವಿಶ್ವವಿದ್ಯಾಲಯವು ದಿವ್ಯಶ್ರೀ ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಹೆಚ್.ಎನ್. ಯಜುರ್ವೇದಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Studies on efficacy of extracts of the herbs, ashwagandha, Withania somnifera and vacha, Acorus calamus in prevention of stress-induced axidative damage in female reproductive organs in rat” ಕುರಿತು ಸಾದರಪಡಿಸಿದ  ಪ್ರಾಣಿಶಾಸ್ತ್ರ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ದಿವ್ಯಶ್ರೀ ಎಸ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: