ಸುದ್ದಿ ಸಂಕ್ಷಿಪ್ತ

ಉಚಿತ ಫೈಲ್ಸ್ ಚಿಕಿತ್ಸಾ ಶಿಬಿರ

ಶ್ರೀರಾಂಪುರಂನಲ್ಲಿರುವ ಶ್ರೀನಟರಾಜ ಜನರಲ್ ಆಸ್ಪತ್ರೆಯಲ್ಲಿ ಅಕ್ಟೋಬರ್ 21ರಂದು ಬೆಳಿಗ್ಗೆ 6.30ರಿಂದ ಸಂಜೆ 8.30ರವರೆಗೆ ಫಿಸ್ತುಲಾ, ಫೈಲ್ಸ್ ಕುರಿತು ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-2362866ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: