ಸುದ್ದಿ ಸಂಕ್ಷಿಪ್ತ

ಎಂಬ್ರಾಯಡರಿ ತರಬೇತಿ

ತಲಕಾವೇರಿ ಮಹಿಳಾ ವಿದ್ಯಾಸಂಸ್ಥೆಯು ಬ್ಯೂಟಿಷಿಯನ್, ಫ್ಯಾಷನ್ ಡಿಸೈನಿಂಗ್, ಟೈಲರಿಂಗ್ ಮತ್ತು ಎಂಬ್ರಾಯಡರಿ ತರಬೇತಿಯನ್ನು ಆರಂಭಿಸಿದೆ. ಆಸಕ್ತರು ಅಕ್ಟೋಬರ್ 26ರೊಳಗೆ ಭಾವಚಿತ್ರ ಆಧಾರ್ ಕಾರ್ಡ್ ನೊಂದಿಗೆ ಅರ್ಜಿಯನ್ನು ತಲಕಾವೇರಿ ಮಹಿಳಾವಿದ್ಯಾಸಂಸ್ಥೆ, #519 7ನೇ ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, ಹೆಚ್ ಬ್ಲಾಕ್, ರಾಮಕೃಷ್ಣನಗರ ಮೈಸೂರು ಇಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9846087396ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: