ಸುದ್ದಿ ಸಂಕ್ಷಿಪ್ತ

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

ಕರ್ನಾಟಕ ಪೊಲೀಸ್ ಇಲಾಖೆಯು 544 ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿಜಯನಗರದಲ್ಲಿರುವ ಕೃಷಿಕ ಸರ್ವೋದಯ ಪೌಂಡೇಶನ್ ಅಕ್ಟೋಬರ್ 24ರಿಂದ ತರಬೇತಿ ನೀಡಲಿದೆ. ಆಸಕ್ತರು ಅಕ್ಟೋಬರ್ 20ರೊಳಗೆ ಕೃಷಿಕ ಭವನ, ಸಿ.ಎ-25, ಕೆ.ಎಸ್.ತಿಮ್ಮಯ್ಯ ರಸ್ತೆ, ವಿಜಯನಗರ ಎರಡನೇ ಹಂತ ಮೈಸೂರು-17 ಇಲ್ಲಿ ಹೆಸರು ನೊಂದಾಯಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-231564ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: