ಸುದ್ದಿ ಸಂಕ್ಷಿಪ್ತ

ಉದ್ಯೋಗಾವಕಾಶ

ರಾಮಕೃಷ್ಣ ನಗರದಲ್ಲಿರುವ ಪ್ರತಿಭೆ ಸಂಸ್ಥೆಯು ಜಿಲ್ಲಾವ್ಯಾಪ್ತಿಯ ವಿಶೇಷಚೇತನರಿಗಾಗಿ ಶ್ರವಣದೋಷ ಮತ್ತು ಮೈನರ್ ದೈಹಿಕ ಅಂಗವಿಕಲತೆಯುಳ್ಳ ಯುವಕರಿಗೆ 60ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಂಡಿದೆ. ಅಭ್ಯರ್ಥಿಗಳು 18ರಿಂದ 30ವರ್ಷದೊಳಗಿರಬೇಕು. 10ನೇ ತರಗತಿ ತೇರ್ಗಡೆಯಾಗಿರಬೇಕು. ಆಸಕ್ತರು ಪ್ರತಿಭೆ ಸಂಸ್ಥೆ, ಎಲ್.ಐ.ಜಿ-10,  ಇ ಮತ್ತು ಎಫ್ ಬ್ಲಾಕ್, ರಾಮಕೃಷ್ಣನಗರ, ಮೈಸೂರು-22, ದೂ.ಸಂ.0821-2460237ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: