ಕರ್ನಾಟಕ

ಕುಖ್ಯಾತ ರೌಡಿ ಶೂಟೌಟ್

ರಾಜ್ಯ(ಕಲಬುರಗಿ)ಆ.1:- ಕಲಬುರಗಿ ನಗರದ ಹೊರವಲಯದಲ್ಲಿ ಕುಖ್ಯಾತ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಕರಿಚಿರತೆ ಮೇಲೆ ಶೂಟೌಟ್ ನಡೆದಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಮುಂದಾದಾಗ ಗ ಶೂಟೌಟ್ ನಡೆಸಲಾಗಿದೆ.  ಕಳೆದ ತಿಂಗಳು ಲಕ್ಷ್ಮಿಕಾಂತ್ ಎನ್ನುವ  ವ್ಯಕ್ತಿಯನ್ನು ರೌಡಿ ಮಲ್ಲಿಕಾರ್ಜುನ ಬರ್ಬರವಾಗಿ ಕೊಲೆ ಮಾಡಿದ್ದ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: