ಕರ್ನಾಟಕಪ್ರಮುಖ ಸುದ್ದಿ

ಸೋಪ್ ಬಬಲ್ಸ್ ಕುರಿತಂತೆ ಒಂದು ದಿನದ ಕಾರ್ಯಾಗಾರ

ಬೆಂಗಳೂರು, ಆ.1 : ಜವಾಹರ್‍ಲಾಲ್ ನೆಹರು ತಾರಾಲಯದ ವತಿಯಿಂದ ಆಗಸ್ಟ್ 3 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ “ಸೋಪ್ ಬಬಲ್ಸ್” ಕುರಿತಂತೆ  ಕಾರ್ಯಗಾರವನ್ನು ನಗರದ ಹೈಗ್ರೌಂಡ್ಸ್ ಬಳಿಯ ಶ್ರೀ ಟಿ. ಚೌಡಯ್ಯ ರಸ್ತೆಯಲ್ಲಿರುವ ಜವಾಹರ್‍ಲಾಲ್ ತಾರಾಲಯದಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರದಲ್ಲಿ 40 ಶಿಕ್ಷಕರಿಗೆ ಪಾಲ್ಗೊಳ್ಳಲು ಅವಕಾಶವಿದ್ದು. ಆಸಕ್ತರು ತಮ್ಮ ಹೆಸರುಗಳನ್ನು ಆಗಸ್ಟ್ 2 ರೊಳಗಾಗಿ ನೋಂದಾಯಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾರಾಲಯದ ವೆಬ್‍ಸೈಟ್ [email protected] ಅನ್ನು ವೀಕ್ಷಿಸಬಹುದಾಗಿದೆ. ದೂರವಾಣಿ ಸಂಖ್ಯೆ 2237 9725/2220 3234 ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ತಾರಾಲಯ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: