ಸುದ್ದಿ ಸಂಕ್ಷಿಪ್ತ

ಆ.6ಕ್ಕೆ ಬಹುಭಾಷಾ ಗೀತಾ ಗಾಯನ

ಮೈಸೂರು,ಆ.1 : ಅಖಿಲ ಭಾರತ ಸಾಹಿತ್ಯ ಪರಿಷತ್ ನಿಂದ ಬಹುಭಾಷಾ  ಗೀತ ಗಾಯನ ಸ್ಪರ್ಧೆಯನ್ನು ಆ.6ರ ಬೆಳಗ್ಗೆ 10.05ಕ್ಕೆ ಆಯೋಜಿಸಲಾಗಿದೆ. ವಿಜಯ ವಿಠಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ವಾಸುದೇವ ಭಟ್ ಉದ್ಘಾಟಿಸುವರು, ಸಾಹಿತಿ ದೊಡ್ಡರಂಗೇಗೌಡ ಬಹುಮಾನ ವಿತರಿಸುವರು. ಭಾರತೀಯ ಭಾಷಾ ಸಂಸ್ಥೆಯ ಬೇಳೂರು ಸುದರ್ಶನ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಭಾರತೀಯ ಭಾಷೆಗಳಲ್ಲಿ ಭಾವಗೀತೆ ಮತ್ತು ರಾಷ್ಟ್ರಭಕ್ತಿ ಗೀತೆ ಗಾಯನದಲ್ಲಿ ಪಾಲ್ಗೊಳ್ಳಲ್ಚಿಸುವವರು ಹೆಸರು ನೋಂದಾಯಿಸಿಕೊಳ್ಳ ದೂ.ಸಂ 9448208746, 9448291368 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: