ಮೈಸೂರು

ಈರಯ್ಯ ಅವರಿಗೆ ಪಿ.ಎಚ್.ಡಿ. ಪದವಿ

ಡಾ. ನಿಂಗಣ್ಣ ಸಿ. ಬೆಟ್ಸೂರ್ ಅವರ ಮಾರ್ಗದರ್ಶನದಲ್ಲಿ ಈರಯ್ಯ ಡಿ. ಅವರು Atitude towards Co-curricular Activities, Self Concept & Academic Achievement among Students of Standard IX, Residential & Non-residential Schools – A Comparative Study ಎಂಬ ಮಹಾಪ್ರಬಂಧವನ್ನುಸಾದರಪಡಿಸಿದ್ದು ಶೈಕ್ಷಣಿಕ ವಿಷಯದಲ್ಲಿ ಪಿ.ಎಚ್.ಡಿ. ಪದವಿಗಾಗಿ 2010 ಮೈಸೂರು ವಿಶ್ವವಿದ್ಯಾನಿಲಯದ ಪಿ.ಎಚ್.ಡಿ. ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ. ಮುಂಬರುವ ವಾರ್ಷಿಕೋತ್ಸವದ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿ ಪ್ರದಾನ ಮಾಡಲಾಗುವುದು ಎಂದು ರಿಜಿಸ್ಟ್ರಾರ್ ರಾಜಣ್ಣ ತಿಳಿಸಿದ್ದಾರೆ.

Leave a Reply

comments

Related Articles

error: