ಮನರಂಜನೆ

‘ಕಿಡಿ’ ಚಿತ್ರ ಆಗಸ್ಟ್ ನಲ್ಲಿ ತೆರೆಗೆ

ಬೆಂಗಳೂರು, ಆ.2: ನಟ ಭುವನ್ ನಾಯಕ ನಟಿನಾಗಿ ಅಭಿನಯಿಸಿರುವ ಕಿಡಿ ಸಿನಿಮಾ ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳಿವೆ. ಅರ್ಧದಷ್ಟು ಸಿನಿಮಾ ಪೂರ್ಣಗೊಂಡಿದ್ದು, ಆಗಸ್ಟ್ ಕೊನೆಯಲ್ಲಿ ರಿಲೀಸ್ ಆಗಲಿದೆ.

ಕಿಡಿ ಸಿನಿಮಾದಲ್ಲಿ ಭುವನ್ ಅವರಿಗೆ ಜೋಡಿಯಾಗಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈಗ ಕಿಡಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ಆಗಸ್ಟ್  ಕೊನೆಯಲ್ಲಿ ರಿಲೀಸ್ ಆಗುವ ನಿರೀಕ್ಷೆಗಳಿವೆ. ಕಿಡಿ ಸಿನಿಮಾ ಮೂಲಕ ಭುವನ್ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಭುವನ್ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ ಸಿರಿವಂತ ಚಿತ್ರದಲ್ಲಿ  ವಿಷ್ಣುವರ್ಧನ ಅವರ ಮಗನ ಪಾತ್ರದಲ್ಲಿ ಅಭಿನಯಿಸಿದ್ದರು. ಹಾಗೆಯೇ ಶ್ರಾವಣ ಸಿನಿಮಾದಲ್ಲಿ ಸಹ ನಟಿಸಿದ್ದರು. (ವರದಿ: ಎಲ್.ಜಿ)

 

Leave a Reply

comments

Related Articles

error: