Uncategorized

ವೈ.ಎಸ್. ಸವಿತಾಗೆ ಪಿ.ಎಚ್.ಡಿ.

ವೈ.ಎಸ್. ಸವಿತಾ
ವೈ.ಎಸ್. ಸವಿತಾ

ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಫಲಿತಾಂಶ ಪ್ರಕಟಿಸಿದ್ದು ವೈ.ಎಸ್. ಸವಿತಾ ಅವರು ಪಿ.ಎಚ್.ಡಿ. ಪಡೆದಿದ್ದಾರೆ. ಆಹಾರ ತಜ್ಞ ಡಾ. ವಾಸುದೇವ ಸಿಂಗ್ ಅವರ ಮಾರ್ಗದಶರ್ನದಲ್ಲಿ ಆಹಾರ ವಿಜ್ಞಾನದಲ್ಲಿ ರೈಸ್ ನೂಡಲ್ಸ್ ಗುಣಮಟ್ಟ ಕುರಿತಂತೆ ‘Quality profile of Rice noodles with low Glycemic Index/low carbohydrate Digestibility’ ಶೀರ್ಷಿಕೆಯ ಪ್ರಬಂಧ ಮಂಡಿಸಿದ್ದರು. ಇವರ ಪ್ರಬಂಧವನ್ನು ಮೈಸೂರು ವಿಶ್ವ ವಿದ್ಯಾನಿಲಯದ ಪಿಎಚ್. ಡಿ. ನಿಯಮಾವಳಿ ಅನುಸಾರ ಅಂಗೀಕರಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.

Leave a Reply

comments

Related Articles

error: