ಸುದ್ದಿ ಸಂಕ್ಷಿಪ್ತ

ಯಶಸ್ವಿನಿ ಆರೋಗ್ಯ ಯೋಜನೆ ನೋಂದಣಿ : ನವೀಕರಣ

ಮೈಸೂರು,ಆ.3 : ಬನಶಂಕರಿ ಪತ್ತಿನ ಸಹಕಾರ ಸಂಘದಿಂದ 2017-18ನೇ ಸಾಲಿನ ಯಶಸ್ವಿನಿ ಆರೋಗ್ಯ ಯೋಜನೆಯ ನೋಂದಣಿ ಮತ್ತು ನವೀಕರಣವನ್ನು ಜೂ.1 ರಿಂದ ಆರಂಭಿಸಲಾಗಿದೆ. ಸಂಘದ ಸದಸ್ಯರು ಇದರ ಸದುಪಯೋಗಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821 6528668 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: