ಸುದ್ದಿ ಸಂಕ್ಷಿಪ್ತ

ಆ.4ರಂದು ವಿಶ್ವಕರ್ಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉದ್ಘಾಟನೆ

ಮೈಸೂರು,ಆ.3 : ಆ.4ರ ವರಮಹಾಲಕ್ಷ್ಮೀ ಹಬ್ಬದಂದು ಮೈಸೂರಿನ ದಳವಾಯಿ ಶಾಲೆ ಪಕ್ಕದಲ್ಲಿರುವ ಎಂ.ಆರ್.ಜಿ ಕಾಂಪ್ಲೆಕ್ಸ್ ಮೊದಲನೆ ಮಹಡಿಯಲ್ಲಿ ವಿಶ್ವಕರ್ಮ ಕ್ರೆಡಿಟ್ ಕೋ ಅಪರೇಟಿವ ಸೊಸೈಟಿ ಲಿ ಉದ್ಘಾಟನೆಯಾಗಲಿದೆ.

ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಉದ್ಘಾಟಿಸುವರು, ಇದೇ ಸಂದರ್ಭದಲ್ಲಿ ನಗರದ ವಿಶ್ವಕರ್ಮ ಸಮಾಜವು ಅವರನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: