ಮೈಸೂರು

ಪಾರಂಪರಿಕ ವಿದ್ಯುತ್ ಕಂಬ ಅಳವಡಿಸಲು ಸ್ಥಳ ಪರಿಶೀಲನೆ

ಮೈಸೂರು,ಅ.3:-  ನಗರದ  ಕಾಂತರಾಜ್ ಅರಸ್ ರಸ್ತೆಯಲ್ಲಿರುವ  ಪಾರಂಪರಿಕ ವಿದ್ಯುತ್ ಕಂಬಗಳನ್ನು ಮತ್ತು ಅರ್ರ್ನಮೆಂಟಲ್ ಕಂಬವನ್ನು ಅಳವಡಿಸಲು ಮೇಯರ್  ಎಂ.ಜೆ. ರವಿಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ವಾರ್ಡ್  ನಂ 19 ರ ನಗರ ಪಾಲಿಕೆಯ ಸದಸ್ಯ ಬಾಲು ಎಸ್ ಮತ್ತಿತರ ಅಧಿಕಾರಿಗಳು ಮೇಯರ್ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: