ಸುದ್ದಿ ಸಂಕ್ಷಿಪ್ತ

ಆಕ್ಷೇಪಣೆ ಪ್ರತಿಕ್ರಿಯೆಗೆ ಅವಕಾಶ

ಚಾಮರಾಜನಗರ, ಆ. 4: – ಚಾಮರಾಜನಗರ ನಗರಸಭೆಯ ಒಟ್ಟು 9 ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಿ ಅನುಮೋದನೆ ಪಡೆಯಲಾಗಿದ್ದು ಈ ಸಂಬಂಧ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲ್ಲಿ ಆಗಸ್ಟ್ 18ರೊಳಗೆ ಸಲ್ಲಿಸುವಂತೆ ನಗರಸಭೆ ಕೋರಿದೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: