ಕರ್ನಾಟಕಮೈಸೂರು

ಮಂಡ್ಯದಿಂದ ಕಾಣೆಯಾದ ಪೂಜಾ ಟಿ.ಸಿ ಪತ್ತೆಗೆ ಮನವಿ

ಮಂಡ್ಯ, ಆ.4 : ತಾಲ್ಲೂಕಿನ ತಗ್ಗಳ್ಳಿ ಗ್ರಾಮದ ನಿವಾಸಿ ಪೂಜಾ ಟಿ.ಸಿ ಎಂಬುವವರು ಆಗಸ್ಟ್ 1 ರಂದು ಕಾಣೆಯಾಗಿದ್ದಾರೆ ಎಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 19 ವರ್ಷದ ಪೂಜಾ ಟಿ.ಸಿ ಅವರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಅಥವಾ ದೂರವಾಣಿ ಸಂಖ್ಯೆ:08232-224500, 224200 ನ್ನುಸಂಪರ್ಕಿಸಬಹುದು.

-ಎನ್.ಬಿ.

Leave a Reply

comments

Related Articles

error: