ಸುದ್ದಿ ಸಂಕ್ಷಿಪ್ತ

ಆ.27-29ರವರೆಗೆ ಜಿಲ್ಲಾ ಮಟ್ಟದ ಕುಸ್ತಿ-ಖೋ,ಖೋ ಪಂದ್ಯಾವಳಿ

ಮೈಸೂರು,ಆ.4 : ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂಗವಾಗಿ ಮೈಸೂರು ವಿವಿಯ ಅಲ್ಯುಮಿನಿ ಅಸೋಸಿಯೇಷನ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕುಸ್ತಿ (ಬಾಲಕರಿಗೆ ಮಾತ್ರ) ಮತ್ತು ಖೋ-ಖೋ ಪಂದ್ಯಾವಳಿಯನ್ನು ಆ.27 ರಿಂದ 29ರವರೆಗೆ ಮೈಸೂರು ವಿವಿಯ ಸ್ಪೋರ್ಟ್ಸ್ ಪೆವಿಲಿಯನ್  ಆಯೋಜಿಲಾಗಿದೆ.

ವಿಜೇತ ತಂಡದ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಕ್ರಮವಾಗಿ 1ಸಾವಿರ, 750, 500 ನಗದು ಬಹುಮಾನ, ಪ್ರಶಸ್ತಿ ಪತ್ರ, ಪದಕ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು ಆ.21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9448068322, 9448576321 ಅನ್ನು ಸಂರ್ಪಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: