ಮೈಸೂರು

ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆ

ಮೈಸೂರು,ಆ.5:- ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.

ಇಂದಿನ ಒಳಹರಿವು 4,400 ಕ್ಯೂಸೆಕ್, ಜಲಾಶಯದ ಇಂದಿನ ಹೊರ ಹರಿವು 6,000 ಕ್ಯೂಸೆಕ್,ಜಲಾಶಯದ ಇಂದಿನ ನೀರಿನ ಮಟ್ಟ 2269.60 ಅಡಿಗಳಿಗೆ ಇಳಿಕೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ  2284 ಅಡಿಗಳು ಇವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: