ಸುದ್ದಿ ಸಂಕ್ಷಿಪ್ತ

ಆ.7ರಂದು ಎನ್.ಐ.ಇ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಮೈಸೂರು, ಆ.5 : ಎನ್.ಐ ಇ ಇಂಜಿನಿಯರಿಂಗ್ ಕಾಲೇಜಿನ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಆ.7ರ ಬೆಳಗ್ಗೆ 11ಕ್ಕೆ, ಶ್ರೀಶಂಕರಾಚಾರ್ಯ ಭವನದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಏರೋಸ್ಪೇಸ್ ಪ್ರೊಪ್ಲ್ ಷನ್ ತಂತ್ರಜ್ಞಾನದ ಅಧ್ಯಕ್ಷ ಡಾ.ಎನ್.ಚಿಕ್ಕಣ್ಣ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಾಥ್ ಬಟ್ನಿ ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: