ಸುದ್ದಿ ಸಂಕ್ಷಿಪ್ತ

‘ಸ್ವಾಮಿ ವಿವೇಕಾನಂದರು ಮತ್ತು ಬದುಕಿನ ಕಲೆ’ : ಉಪನ್ಯಾಸ

ಮೈಸೂರು ವಿವಿಯ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಿಂದ ಸ್ವಾಮಿ ವಿವೇಕಾನಂದ ಉಪನ್ಯಾಸ ಮಾಲೆಯಲ್ಲಿ ‘ಸ್ವಾಮಿ ವಿವೇಕಾನಂದರು ಮತ್ತು ಬದುಕಿನ ಕಲೆ’  ಬಗ್ಗೆ ವಿಶೇಷ ಉಪನ್ಯಾಸವನ್ನು ಅ.21ರಂದು ಬೆಳಿಗ್ಗೆ 11 ಗಂಟೆಗೆ ಮಾಸನಗಂಗೋತ್ರಿಯ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದ ಸೆಮಿನಾರ್ ಹಾಲ್ ಅಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: