ಕರ್ನಾಟಕಮೈಸೂರು

ಮಂಡ್ಯ ಅಗ್ನಿಶಾಮಕ ಠಾಣೆಯ ದೂರವಾಣಿ ಸಂಖ್ಯೆ ಬದಲು

ಮಂಡ್ಯ, ಆ.7 : ಮಂಡ್ಯ ಅಗ್ನಿಶಾಮಕ ಠಾಣೆಯ ದೂರವಾಣಿ ಸಂಖ್ಯೆ 08232-224818  ದುರಸ್ಥಿಯಾಗಿ ಸಂಪರ್ಕ ಕಡಿತವಾಗಿದ್ದು,  ಹೊಸದಾಗಿ ದೂರವಾಣಿ ಸಂಖ್ಯೆ 08232-298101ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: