ಸುದ್ದಿ ಸಂಕ್ಷಿಪ್ತ

‘ವಚನ ವರ್ತಮಾನ’: ಶಿವಾನುಭವ ದಾಸೋಹ ಉಪನ್ಯಾಸ

ಜೆ.ಎಸ್.ಎಸ್. ಮಹಾವಿದ್ಯಾಪೀಠದ ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ಜರುಗುವ ಶಿವಾನುಭವ ದಾಸೋಹ ಮಾಲಿಕೆಯ 228ನೇಯ ಶಿವಾನುಭವ ದಾಸೋಹ ಉಪನ್ಯಾಸದಲ್ಲಿ ಅ.22ರ ಶನಿವಾರ ಸಂಜೆ 6 ಗಂಟೆಗೆ ‘ವಚನ ವರ್ತಮಾನ’ ವಿಷಯವಾಗಿ ಕಾಲೇಜು ಶಿಕ್ಷಣ ಜಂಟಿ ನಿವೃತ್ತ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ  ಉಪನ್ಯಾಸ ನೀಡುವರು. ಸಮಾಜ ಸೇವಕ ಡಾ.ಸಿ.ಎನ್.ಮೃತ್ಯುಂಜಯಪ್ಪ ಅಧ್ಯಕ್ಷತೆ ವಹಿಸುವರು. ಶ್ರೀಶಿವರಾತ್ರಿ ರಾಜೇಂದ್ರ ಕಲಾತಂಡದಿಂದ ಭಜನಾ ಕಾರ್ಯಕ್ರಮ ನಡೆಸಲಾಗುವುದು.

Leave a Reply

comments

Related Articles

error: