ಸುದ್ದಿ ಸಂಕ್ಷಿಪ್ತ

ಬ್ರಾಹ್ಮಣ ವಧು-ವರರ ಸಮಾವೇಶ

ಬ್ರಾಹ್ಮಣ ಸಮುದಾಯದ ಬೃಹತ್ ವಧು-ವರರ ಸಮಾವೇಶವು ಅ.23ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ನಗರದ ಅಗ್ರಹಾರದ ಶಂಕರ ಮಠ ರಸ್ತೆ, ಬಿಲ್ಲೆ ಮೊಹಲ್ಲಾದ ಅಭಿನವ ಶಂಕರಾಲಯ ಶಾರದಾ ಪೀಠಂನಲ್ಲಿ ನಡೆಸಲಿದ್ದು ಹೆಚ್ಚಿನ ಮಾಹಿತಿಗಾಗಿ 9980360360 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: