ಸುದ್ದಿ ಸಂಕ್ಷಿಪ್ತ

ಎಂ.ಪಿ.ಮಂಜುನಾಥ್ ನೇಮಕ

ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರನ್ನಾಗಿ ಹೆಚ್.ಡಿ.ಕೋಟೆಯ ಮನುಗನಹಳ್ಳಿ ಗ್ರಾಮದ ಎಂ.ಪಿ.ಮಂಜುನಾಥ್ ಇವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಆದೇಶ ಹೊರಡಿಸಿದ್ದಾರೆ.

Leave a Reply

comments

Related Articles

error: