ಸುದ್ದಿ ಸಂಕ್ಷಿಪ್ತ

ಉಚಿತ ಗಂಟಲು ತಪಾಸಣಾ ಶಿಬಿರ

ಜೆ.ಎಸ್.ಎಸ್. ಆರ್ಯುವೇದ ಆಸ್ಪತ್ರೆಯ ಶಾಲಕ್ಯತಂತ್ರ ವಿಭಾಗದಿಂದ ಅ.21 ಮತ್ತು 22ರಂದು ಗಂಟಿಲಿನ ಸಮಸ್ಯೆಗಳಿಗೆ (Chronic Pharyngites) ಉಚಿತ ತಪಾಸಣೆ ನಡೆಸಿ ಔಷಧಿ ವಿತರಿಸಲಾಗುವುದು. ಶಿಬಿರವು ಬೆಳಿಗ್ಗೆ 9 ರಿಂದ ಸಂಜೆ4ರವರೆಗೆ ಜರುಗುವುದು ಹೆಚ್ಚಿನ ಮಾಹಿತಿಗಾಗಿ ಡಾ.ಸಂಧ್ಯಾರಾಣಿ-9448584801, 0821-2548231 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: