ಸುದ್ದಿ ಸಂಕ್ಷಿಪ್ತ

ಟೆನಿಸ್ ತರಬೇತಿ

ನಗರದ ಟೆರಿಷಿಯನ್ ಕಾಲೇಜಿನ ಕ್ರೀಡಾ ವಿಭಾಗ ಮತ್ತು ಮೈಸೂರು ವಿವಿಯ  ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಒಂದು ತಿಂಗಳ ಕಾಲ ಟೆನಿಸ್ ತರಬೇತಿಯನ್ನು ಹಮ್ಮಿಕೊಂಡಿದ್ದು ಹೆಸರುಗಳನ್ನು ಜೆ.ಎಸ್.ಎಸ್. ಫಾರ್ಮಸಿ ಕಾಲೇಜು, ಜೆ.ಪಿ.ನಗರ ಟೆನಿಸ್ ಕ್ಲಬ್, ವಿಜಯನಗರದ ಹೆರಿಟೇಜ್ ಕ್ಲಬ್ ಹಾಗೂ ಟೆರಿಷಿಯನ್ ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳಬಹುದು.

Leave a Reply

comments

Related Articles

error: