ಮೈಸೂರು

ಉದ್ಯೋಗ ಮೇಳದಲ್ಲಿ ಕೌಶಲ್ಯ ತರಬೇತಿ

ಮೈಸೂರು,ಆ.7:-  ಎಂಐಟಿ ಉದ್ಯೋಗ ಮೇಳದಲ್ಲಿ ಕೌಶಲ್ಯ ತರಬೇತಿ ಉದ್ಯೋಗಕ್ಕಾಗಿ ಡಾ . ಶಿವಕುಮಾರ ಸ್ವಾಮೀಜಿ ಕೌಶಲ್ಯ ಕೇಂದ್ರಕ್ಕೆ 700 ಕ್ಕೂ ಹೆಚ್ಚು ಬಿ . ಇ . ಪದವೀಧರರು ಅರ್ಜಿಯನ್ನು ಸಲ್ಲಿಸಿದ್ದು, ಅದರಲ್ಲಿ 10 ಮಂದಿಗೆ ಸ್ಥಳದಲ್ಲಿಯೇ ಪತ್ರ ನೀಡಲಾಯಿತು.

ರಾಜ್ಯದಲ್ಲೇ ಪ್ರಥಮವಾಗಿ ಯುವತಿಯರಿಗೆ ಸಿ .ಎನ್ . ಸಿ .ಕ್ವಾಲಿಟಿ ಕಂಟ್ರೋಲ್ ತರಬೇತಿ ಮತ್ತು 5000 ಸ್ಟೈಪಂಡ್ ನೀಡಲಾಗುವುದು . ಆಸಕ್ತ ಯುವಕ /ಯುವತಿಯರು  ಡಾ . ಶಿವಕುಮಾರ ಸ್ವಾಮೀಜಿ ಕೌಶಲ್ಯ ಕೇಂದ್ರ ಬೃಂದಾವನ ಬಡಾವಣೆ ಕೆ ಆರ್ ಎಸ್  ರೋಡ್ ಮೈಸೂರು ಇಲ್ಲಿ ಸಂಪರ್ಕಿಸಬಹುದು ಎಂದು ಕೌಶಲ್ಯ ತರಬೇತುದಾರ ನಟರಾಜ ತಿಳಿಸಿದ್ದಾರೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: