ಸುದ್ದಿ ಸಂಕ್ಷಿಪ್ತ

ತರಬೇತಿ

ಗಾರ್ಡ್ ಸಂಸ್ಥೆ ಮತ್ತು ಎಲ್&ಟಿ ಸಹಯೋಗದಲ್ಲಿ ಉಚಿತವಾಗಿ ಆಫೀಸ್ ಅಸಿಸ್ಟೆಂಟ್ ತರಬೇತಿ ನೀಡಲಾಗುವುದು, ಪಿ.ಯು.ಸಿ. ಪಾಸಾದ ಅಥವಾ ಫೇಲಾ ಬೇಸಿಕ್ ಕಂಪ್ಯೂಟರ್ ಕಲಿತಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2457645 ಅನ್ನು ಸಂಪರ್ಕಿಸಬಹುದು. ಇಮೇಲ್ :[email protected]

ಇಂಗ್ಲಿಷ್ ತರಬೇತಿ : ಪಿ.ಡಿ.ಓ.,,ಪಿ.ಎಸ್.ಐ., ಹಾಗೂ ಏ.ಬಿ.ಪಿ.ಎಫ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅ.23ರ ಭಾನುವಾರ ಸಂಜೆ 5 ಗಂಟೆಗೆ ಮೈಂಡ್ ಸಿನರ್ಜಿ ತರಬೇತಿ ಸಂಸ್ಥೆಯು ಇಂಗ್ಲಿಷ್ ಪತ್ರಿಕೆಯ ತರಬೇತಿ ಕಾರ್ಯಾಗಾರವನ್ನು ಅಗ್ರಹಾರದ ಅಕ್ಕನ ಬಳಗ ಶಾಲೆಯಲ್ಲಿ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ :9980376715 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: