ಸುದ್ದಿ ಸಂಕ್ಷಿಪ್ತ

ಉಚಿತ ಥೈರಾಯಿಡ್ ತಪಾಸಣಾ ಶಿಬಿರ

ವಿಶ್ವ ಅಯೋಡಿನ್ ಕೊರತೆ ದಿನದಂಗವಾಗಿ ಮೈಸೂರಿನ ಕ್ಲಿನಿಕಲ್ ಸೊಸೈಟಿ ಹಾಗೂ ಅಬೋಟ್ ಇಂಡಿಯಾ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಉಚಿತ ಥೈರಾಯಿಡ್ ತಪಾಸಣಾ ಶಿಬಿರವನ್ನು ಅ.21ರ ಶುಕ್ರವಾರ ಬೆಳಿಗ್ಗೆ 9ರಿಂದ, ಸಯ್ಯಾಜಿರಾವ್ ರಸ್ತೆಯ ಮೆಡಿವೇವ್ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದೆ. ಮೈಸೂರು ಜಿಲ್ಲಾ ವೈದ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಉದ್ಘಾಟಿಸುವರು. ಮಹಾನಗರಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಮುಖ್ಯ ಅತಿಥಿಯಾಗಿ ಆಗಮಿಸುವರು.

Leave a Reply

comments

Related Articles

error: