ಕರ್ನಾಟಕತುರ್ತು ಮಾಹಿತಿಮೈಸೂರು

ಸುಸೂತ್ರ ದಸರಾಗಾಗಿ ಉಪಸಮಿತಿಗಳ ರಚನೆ

ಮೈಸೂರು ಜಿಲ್ಲಾಡಳಿತ ದಸರಾ ಉತ್ಸವವನ್ನು  ಜವಾಬ್ದಾರಿಯುತವಾಗಿ ನಡೆಸಿಕೊಡುಲ ಸಲುವಾಗಿ ವಿಶೇಷ ಅಧಿಕಾರಿಗಳನ್ನು ಉಪಸಮಿತಿಗೆ ನೇಮಕ ಮಾಡಿದೆ. ಜಿಲ್ಲಾಧಿಕಾರಿ ಡಿ. ರಣದೀಪ್ ವಿಶೇಷ ಅಧಿಕಾರಿಯಾಗಿದ್ದಾರೆ. ಪೊಲೀಸ್ ಆಯುಕ್ತ ಬಿ. ದಯಾನಂದ, ಎಸ್ಪಿ ರವಿ ಡಿ. ಚನ್ನಣ್ಣನವರ್, ಜಿ.ಪಂ. ಸಿಇಒ ಶಿವಶಂಕರ, ಪಾಲಿಕೆ ಆಯುಕ್ತ ಪಿ. ಜಿ. ರಮೇಶ್, ಮುಡಾ ಆಯುಕ್ತ ಡಾ. ಎಂ. ಮಹೇಶ್ ಮತ್ತು ಹೆಚ್ಚುವರಿ ಆಯುಕ್ತ ಸೋಮಶೇಖರ್ ಸೇರಿದಂತೆ 9 ಮಂದಿಯನ್ನು ವಿಶೇಷಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅಕ್ಟೋಬರ್ 1 ರಿಂದ 11 ರ ವರೆಗೆ ನಡೆಯುವ ದಸರಾವನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಧಿಕಾರಿ ಡಿ. ರಣದೀಪ್ 17 ಉಪಸಮಿತಿಗಳನ್ನು ರಚಿಸಿದ್ದಾರೆ.

ಉಪಸಮಿತಿಗಳ ವಿವರ ಇಂತಿದೆ:

ಕ್ರ ಸಂ

ಉಪ ಸಮಿತಿ ಹೆಸರು

ಉಪ ವಿಶೇಷಾಧಿಕಾರಿ

ಕಾರ್ಯಾಧ್ಯಕ್ಷರು

ಕಾರ್ಯದರ್ಶಿ

1ಸ್ವಾಗತ ಮತ್ತು ಆಮಂತ್ರಣ
  • ಶ್ರೀ ಟಿ. ವೆಂಕಟೇಶ್,
  • ಅಪರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು
  • ದೂ.ಸಂ. 0821- 2422110
  • ಮೊ. ನಂ. 9980821911
  • ಶ್ರೀ ಎನ್. ರಾಜು
  • ಹೆಚ್ಚುವರಿ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ, ಮೈಸೂರು.
  • ದೂ.ಸಂ. 0821-2418803
  • ಮೊ. ನಂ. 9449841233
  • ಶ್ರೀ ಪುಟ್ಟಶೇಷಗಿರಿ
  • ಸಹಾಯಕ ಕಾರ್ಯಪಾಲಕ ಇಂಜಿನಿಯರ್, (ಯು.ಜಿ.ಡಿ.)
  • ಮೈಸೂರು ಮಹಾನಗರ ಪಾಲಿಕೆ, ಮೈಸೂರು.
  • ದೂ.ಸಂ. 0821-2418803
  • ಮೊ.ನಂ. 9019481148
2ಮೆರವಣಿಗೆ / ಪಂಜಿನ ಕವಾಯತು.
  • ಶ್ರೀ ಬಿ.ದಯಾನಂದ್ ಐ.ಪಿ.ಎಸ್
  • ಪೊಲೀಸ್ ಆಯುಕ್ತರು,
  • ಮೈಸೂರು ನಗರ, ಮೈಸೂರು
  • ದೂ.ಸಂ. 0821-2418100
  • ಮೊ. ನಂ. 9480802201
  • ಶ್ರೀ ಎನ್. ರುಧ್ರಮುನಿ
  • ಡಿ.ಸಿ.ಪಿ. ಕೇಂದ್ರ ಸ್ಥಾನ, ಸಂಚಾರ ಮತ್ತು ಅಪರಾಧ, ಪೊಲೀಸ್ ಆಯುಕ್ತರ ಕಛೇರಿ,
  • ಮೈಸೂರು.
  • ದೂ.ಸಂ. 0821-2418302
  • ಮೊ.ನಂ. 9480802203
  • ಮಲ್ಲಿಕ್,
  • ಸಹಾಯಕ ಪೊಲೀಸ್ ಆಯುಕ್ತರು (ಕೃಷ್ಣರಾಜ) ಮೈಸೂರು
  • ಮೊ. ನಂ. 9480802213
3ಸ್ತಬ್ಧ ಚಿತ್ರ :
  • ಶ್ರೀ ಶಿವಶಂಕರ
  • ರ್ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,
  • ಜಿಲ್ಲಾ ಪಂಚಾಯತ್, ಮೈಸೂರು.
  • ದೂ.ಸಂ. 0821-2330052
  • ಮೊ.ನಂ. 9480873000
  • ಶ್ರೀ ಕೆ.ವಿ. ಪ್ರಭುಸ್ವಾಮಿ
  • ಮುಖ್ಯ ಯೋಜನಾಧಿಕಾರಿಗಳು
  • ಜಿಲ್ಲಾ ಪಂಚಾಯತ್, ಮೈಸೂರು
  • ಮೊ. ನಂ. 9480873004
  • ಶ್ರೀ ಜನಾರ್ಧನ್
  • ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಮೈಸೂರು
  • ಮೊ. ನಂ. 9483970272
4ರೈತ ದಸರಾ
  • ಶ್ರೀ ಶಿವಶಂಕರ
  • ರ್ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ
  • ಜಿಲ್ಲಾ ಪಂಚಾಯತ್, ಮೈಸೂರು
  • ದೂ. ಸಂ. 0821-2422110
  • ಜಂಟಿ ಕೃಷಿ ನಿರ್ದೇಶಕರು, ಮೈಸೂರು
  • ದೂ.ಸಂ. 0821-2442239 / 2523700
  • ಮೊ.ನಂ. 7259005761
  • ಪಿ.ಎಂ.ಪ್ರಸಾದ್ ಮೂರ್ತಿ
  • ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಮೈಸೂರು
  • ದೂ.ಸಂ. 0821-2420606
  • ಮೊ.ನಂ. 9538200035
5ಕ್ರೀಡೆ
  • ಶ್ರೀ ರವಿ.ಡಿ.ಚೆನ್ನಣ್ಣನವರ್ ಐ.ಪಿ.ಎಸ್
  • ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು.
  • ದೂ.ಸಂ. 0821-2520040
  • ಮೊ. ನಂ. 9480805001
  • ಶ್ರೀ ಎಂ.ಎಸ್. ಮರಿಸ್ವಾಮಿಗೌಡ
  • ಉಪ ನಿರ್ದೇಶಕರು, ಭೂದಾಖಲೆಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು
  • ಶ್ರೀ ಕೆ. ಸುರೇಶ್
  • ಸಹಾಯಕ ನಿರ್ದೇಶಕರು, ಯುವಜನ ಸೇವಾ ಕ್ರೀಡಾ ಇಲಾಖೆ, ಮೈಸೂರು
  • ದೂ.ಸಂ. 0821-2564179
  • ಮೊ.ನಂ. 9480886478 / 9845004610
6ಸಾಂಸ್ಕೃತಿಕ ದಸರಾ
  • ಶ್ರೀ ದಯಾನಂದ
  • ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ,
  • ಬೆಂಗಳೂರು
  • ಶ್ರೀಮತಿ ನಿರ್ಮಲಾ ಮಠಪತಿ
  • ಉಪ ನಿರ್ದೇಶಕರು, ರಂಗಾಯಣ, ಮೈಸೂರು
  • ಮೊ. ನಂ. 9449842187
  • ಶ್ರೀ ಚನ್ನಪ್ಪ
  • ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು
  • ದೂ. ಸಂ. 0821-2513225
7ಲಲಿತ ಕಲೆ ಮತ್ತು ಕರಕುಶಲ
  • ಡಾ. ಎಂ. ಮಹೇಶ್,
  • ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
  • ದೂ.ಸಂ. 0821-2421942
  • ಮೊ. ನಂ. 9448492187
  • ಶ್ರೀ ಬಸವರಾಜ್ ಮತು ವಾಳಗಿ,
  • ಡೀನ್, ಕಾವಾ, ಮೈಸೂರು.
  • ದೂ. ಸಂ. 0821-2438931
  • ಮೊ. ನಂ. 9480197027
  • ಶ್ರೀ ಚನ್ನಪ್ಪ
  • ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು
  • ದೂ. ಸಂ. 0821-2512225
8ದೀಪಾಲಂಕಾರ
  • ಡಾ. ಎಂ. ಮಹೇಶ್,
  • ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
  • ದೂ.ಸಂ. 0821-2421942
  • ಮೊ. ನಂ. 9448492187
  • ಶ್ರೀ ಎನ್. ನರಸಿಂಹೇಗೌಡ
  • ಅಧೀಕ್ಷಕ ಇಂಜಿನಿಯರ್, ಚೆಸ್ಕಾಂ, ಮೈಸೂರು.
  • ದೂ.ಸಂ. 0821-2462131
  • ಮೊ. ನಂ. 9448994733
  • ಶ್ರೀ ಎಂ.ಕೆ. ಸೋಮಶೇಖರ್
  • ರ್ಕಾರ್ಯಪಾಲಕ ಇಂಜಿನಿಯರ್, ಚೆಸ್ಕಾಂ, ಮೈಸೂರು.
  • ದೂ.ಸಂ. 0821-2344165
  • ಮೊ. ನಂ. 9448994740
9ಕವಿಗೋಷ್ಠಿ
  • ಶ್ರೀ ಸೋಮಶೇಖರ್
  • ರ್ಹೆಚ್ಚುವರಿ ಆಯುಕ್ತರು, (ಆಡಳಿತ ಮತ್ತು ಅಭಿವೃದ್ದಿ) ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು
  • ದೂ.ಸಂ. 0821-2416318
  • ಮೊ.ನಂ. 9449529434
  • ಪ್ರೊ: ನೀಲಗಿರಿ ತಳವಾರ್
  • ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು
  • ಮೊ. ನಂ. 8971522330
  • ಶ್ರೀ ಮಂಜುನಾಥ್
  • ಉಪ ನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು
  • ಮೊ. ನಂ. 8277058489
10ಯೋಗ ದಸರಾ
  • ಕುಮಾರಿ ಕಲಾ ಕೃಷ್ಣಸ್ವಾಮಿ
  • ಅಪರ ಪೊಲೀಸ್ ಅಧೀಕ್ಷಕರು,ಮೈಸೂರು ಜಿಲ್ಲೆ, ಮೈಸೂರು.
  • ದೂ.ಸಂ. 0821-2446638
  • ಮೊ. ನಂ. 9480805002
  • ಶ್ರೀ ನಟರಾಜ್
  • ಜ್ಜಿಲ್ಲಾ ಸಮನ್ವಯಾಧಿಕಾರಿ,ನೆಹರು ಯುವಕೇಂದ್ರ, ಮೈಸೂರು
  • ಮೊ. ಸಂ. 9480392655
  • ಶ್ರೀಮತಿ ಸೀತಾಲಕ್ಷ್ಮಿ
  • ಜಿಲ್ಲಾ ಆಯುಷ್ ಅಧಿಕಾರಿ ಆಯುಷ್ ಇಲಾಖೆ, ಮೈಸೂರು
11ಯುವ ಸಂಭ್ರಮ / ಯುವ ದಸರಾ
  • ಶ್ರೀ ಟಿ. ವೆಂಕಟೇಶ್
  • ಅಪರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು
  • ದೂ.ಸಂ. 0821- 2422110
  • ಮೊ. ನಂ. 9980821911
  • ಶ್ರೀರಾಜೇಶ್
  • ಭೂಸ್ವಾಧೀನಾಧಿಕಾರಿ, ಕೆ.ಐ.ಎ.ಡಿ.ಬಿ. ಮೈಸೂರು
  • ಮೊ. ಸಂ. 9986502491
  • ಶ್ರೀ ಸೋಮಶೇಖರ್
  • ರ್ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು
  • ಮೊ. ನಂ. 9902006089
12ಮಹಿಳಾ, ಮಕ್ಕಳ ದಸರಾ.
  • ಶ್ರೀ ಪಿ. ಶಿವಶಂಕರ್
  • ರ್ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ಮೈಸೂರು
  • ದೂ. ಸಂ. 0821-2330052
  • ಮೊ. ನಂ. 9480873000
  • ಶ್ರೀಮತಿ ಕೆ. ರಾಧ,
  • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೈಸೂರು
  • ದೂ. ಸಂ. 0921-2495432
  • ಮೊ. ಸಂ. 9902270154
  • ಶ್ರೀ ಎಂ.ಆರ್. ಶಿವರಾಮು
  • ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು
  • ಮೊ. ಸಂ. 8884078965
13ಆಹಾರ ಮೇಳ
  • ಶ್ರೀ ಪಿ.ಶಿವಶಂಕರ್
  • ರ್ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಜಿಲ್ಲಾ ಪಂಚಾಯತ್, ಮೈಸೂರು
  • ದೂ. ಸಂ. 0821-2330052
  • ಮೊ. ನಂ. 9480873000
  • ಶ್ರೀ ರಾಮೇಶ್ವರಪ್ಪ
  • ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು
  • ಮೊ. ಸಂ. 9611165367
  • ಶ್ರೀ ಯತಿರಾಜ್ ಸಂಪತ್ ಕುಮಾರನ್
  • ಸಹಾಯಕ ನಿರ್ದೇಶಕರು, ಪಡಿತರ ಅಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು
  • ಮೊ. ಸಂ. 9342003824
14ಸ್ವಚ್ಚತೆ ಮತ್ತು ವ್ಯವಸ್ಥೆ
  • ಆಯುಕ್ತರು,
  • ಮೈಸೂರು ಮಹಾ ನಗರಪಾಲಿಕೆ, ಮೈಸೂರು
  • ಶ್ರೀ ರಾಜು
  • ಉಪ ಆಯುಕ್ತರು, (ಆಡಳಿತ) ಮೈಸೂರು ಮಹಾ ನಗರಪಾಲಿಕೆ, ಮೈಸೂರು
  • ಆರೋಗ್ಯಾಧಿಕಾರಿ,
  • ಮೈಸೂರು ಮಹಾ ನಗರಪಾಲಿಕೆ, ಮೈಸೂರು
15ಚಲನಚಿತ್ರ
  • ಶ್ರೀ ಸೋಮಶೇಖರ್
  • ರ್ಹೆಚ್ಚುವರಿ ಆಯುಕ್ತರು, (ಆಡಳಿತ ಮತ್ತು ಅಭಿವೃದ್ದಿ) ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು
  • ದೂ.ಸಂ. 0821-2416318
  • ಮೊ.ನಂ. 9449529434
  • ಶ್ರೀ ಎನ್.ಎಸ್. ಮಹೇಶ್
  • ಶ್ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರು
  • ದೂ. ಸಂ. 0821-2420050
  • ಮೊ. ಸಂ. 9343838183
  • ಶ್ರೀ ಬಿ. ನಾಗರಾಜು
  • ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಿ.ಯು.ಡಿ.ಸಿ. ಮೈಸೂರು
  • ದೂ. ಸಂ. 0821-2424070
  • ಮೊ. ಸಂ. 9448087742
16ದಸರಾ ದರ್ಶನ
  • ಡಾ. ಕೆ. ರಾಮಮೂರ್ತಿ
  • ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ (ನಗರ) ಕೆ.ಎಸ್.ಆರ್.ಟಿ.ಸಿ. ಮೈಸೂರು
  • ಮೊ. ಸಂ. 7760990750
  • ಶ್ರೀ ಶಿವರಾಮೇಗೌಡ
  • ಉಪ ಕಾರ್ಯದರ್ಶಿ (ಆಡಳಿತ)ಜಿಲ್ಲಾ ಪಂಚಾಯತ್, ಮೈಸೂರು
  • ದೂ. ಸಂ. 0821-2526321
  • ಮೊ. ಸಂ. 9480873002
  • ಶ್ರೀ ಎಂ. ಮಹೇಶ್
  • ಶ್ವಿಭಾಗೀಯ ನಿಯಂತ್ರಣಾಧಿಕಾರಿ (ಗ್ರಾಮೀಣ)ಕೆ.ಎಸ್.ಆರ್.ಟಿ.ಸಿ. ಮೈಸೂರು
  • ಮೊ. ಸಂ. 7760990800
17ಕುಸ್ತಿ
  • ಶ್ರೀ ರವಿ.ಡಿ.ಚೆನ್ನಣ್ಣನವರ್ ಐ.ಪಿ.ಎಸ್
  • ಪೊಲೀಸ್ ಅಧೀಕ್ಷಕರು,
  • ಮೈಸೂರು ಜಿಲ್ಲೆ, ಮೈಸೂರು.
  • ದೂ.ಸಂ. 0821-2520040
  • ಶ್ರೀಮತಿ ದಿವ್ಯಾ ಸಾರಾ ಥಾಮಸ್,
  • ಸಹಾಯಕ ಪೊಲೀಸ್ ಅಧೀಕ್ಷರು, ನಂಜನಗೂಡು, ಮೈಸೂರು ಜಿಲ್ಲೆ.
  • ದೂ. ಸಂ. 08221-226249
  • ಮೊ. ಸಂ. 9480805021
  • ಶ್ರೀ ರವಿಕುಮಾರ್
  • ರ್ಸಾರ್ವಜನಿಕ ಸಂಪರ್ಕಾಧಿಕಾರಿ, ಕಾವೇರಿ ನೀರಾವರಿ ನಿಗಮ, ಮೈಸೂರು
  • ಮೊ. ಸಂ. 7406247737

Leave a Reply

comments

Related Articles

error: