ಸುದ್ದಿ ಸಂಕ್ಷಿಪ್ತ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಅಖಿಲ ಭಾರತ ವೈದ್ಯಕೀಯ ಸಂಘದಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಅ.21ರಂದು ಬೆಳಿಗ್ಗೆ 11 ಗಂಟೆಗೆ ಜೆ.ಎಸ್.ಎಸ್. ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಭವನದಲ್ಲಿ ನಡೆಯಲಿದ್ದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲಾ ವಿವಿಯ ಕುಲಪತಿ ಡಾ.ಸರ್ವಮಂಗಳ ಶಂಕರ್ ಉದ್ಘಾಟಿಸುವರು, ಜೆ.ಎಸ್.ಎಸ್. ಕಾಲೇಜಿನ ಡಾ.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ‘ಮಾನಸಿಕ ಆರೋಗ್ಯದ ಘನತೆ’ ವಿಷಯವಾಗಿ ಡಾ. ಟಿ.ಎಸ್.ಸತ್ಯನಾರಾಯಣ ರಾವ್ ಉಪನ್ಯಾಸ ನೀಡುವುರು. ಈ ಸಂದರ್ಭದಲ್ಲಿ ರ್ಯಾಲಿಯನ್ನು ನಡೆಸಲಿದ್ದು ಡಾ.ಎಂ.ಡಿ.ರವಿ ಉದ್ಘಾಟಿಸುವರು.

Leave a Reply

comments

Related Articles

error: