ಸುದ್ದಿ ಸಂಕ್ಷಿಪ್ತ

ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸ

ಮೈಸೂರು ವಿವಿಯ ಸಸ್ಯಶಾಸ್ತ್ರ ವಿಭಾಗದಿಂದ ಅ.21ರ ಬೆಳಿಗ್ಗೆ 10:30ಕ್ಕೆ  ಲಿನೆಯ್ಸ್ ಹಾಲ್ ನಲ್ಲಿ ‘Discovery of novel drugs from plants’  ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದ್ದು ಸಿ.ಎಸ್.ಐ.ಆರ್. ನ ಖ್ಯಾತ ವಿಜ್ಞಾನಿ ಡಾ.ಟಿ.ಶಿವಾನಂದಪ್ಪ ಉಪನ್ಯಾಸ ನೀಡುವರು. ವಿಭಾಗದ ಅಧ್ಯಕ್ಷೆ ಡಾ.ಶೋಭಾ ಜಗನ್ನಾಥ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: