ಸುದ್ದಿ ಸಂಕ್ಷಿಪ್ತ

ವಿ.ಮಂಜುನಾಥ್ ಗೆ ಪಿಎಚ್.ಡಿ.

ಮೈಸೂರು,ಆ.7 : ವಿ.ಮಂಜುನಾಥ ವ್ಯವಹಾರ ಆಡಳಿತ ಮಂಡಳಿ ವಿಷಯದಲ್ಲಿ ಮೈಸೂರು ವಿವಿಯಲ್ಲಿ ಮಂಡಿಸಿದ ‘ Brand building and business promotion strategies of select automobile companies: A study of small car market in india ವಿಷಯಕ್ಕೆ ಪಿಎಚ್.ಡಿ.ಗೆ ಅಂಗೀಕರಿಸಿದೆ. ಡಾ.ಎಂ.ಅಮೂಲ್ಯ ಮಾರ್ಗದರ್ಶಕರಾಗಿದ್ದಾರೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರಕಟಿಸಿದ್ದಾರೆ. ವಿವಿಯ ಘಟಿಕೋತ್ಸವದಂದು ಪದವಿ ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: