ಮನರಂಜನೆಲೈಫ್ & ಸ್ಟೈಲ್

ಪಿಲೇಟ್ಸ್‌ನ್ನು ಫಾಲೋ ಮಾಡುತ್ತಿರುವ ಅಲಿಯಾ ಭಟ್

ಬಾಲಿವುಡ್‌ನ  ಸ್ಟಾರ್ ಗಳು  ಫಿಟ್ಸ್ ಸ್ ಮೇಂಟೆನ್‍ ಮಾಡಲು ಹಲವಾರು ಸರ್ಕಸ್ ಗಳನ್ನು ಮಾಡುತ್ತಿರುತ್ತಾರೆ. ಅಲಿಯಾ ಭಟ್‌ ಸದ್ಯ   ಪಿಲೇಟ್ಸ್‌ನ್ನು ಫಾಲೋ ಮಾಡುತ್ತಿದ್ದಾರಂತೆ.

ಪಿಲೇಟ್ಸ್’ನಿಂದ ದೇಹ ಹಗುರವಾಗುತ್ತೆ, ಫಿಟ್‌’ನೆಸ್‌ ಮೆಂಟೇನ್‍ ಮಾಡೋದು ಸುಲಭ.  ಕೈಕಾಲಿಗೆ ಶಕ್ತಿ ಬರುತ್ತೆ, ದೇಹದಲ್ಲಿ ರಕ್ತ ಸಂಚಾರ ಸರಾಗವಾಗಲಿದೆ. ಅಲ್ಲದೇ ದೇಹದಲ್ಲಿ ಅನೇಕ ಆರೋಗ್ಯ ಸುಧಾರಣೆಗಳನ್ನು ಸಹ ಕಾಣಬಹುದಂತೆ. ಆದ್ದರಿಂದ ಆಲಿಯಾ ಭಟ್ ಪಿಲೇಟ್ಸ್‌ನ  ಮೊರೆ ಹೋಗಿದ್ದಾರೆ. ಈಕೆಗೆ  ಯಾಸ್ಮಿನ್‌ ಕರಾಚಿವಾಲಾ ಟ್ರೈನರ್‌ ಆಗಿದ್ದಾರೆ. ಇದರ ಜೊತೆಗೆ ಕಾರ್ಡಿಯೋ ಎಕ್ಸರ್‌’ಸೈಸ್‌, ಕಾಲು, ಭುಜದ ವ್ಯಾಯಾಮಗಳನ್ನೂ ನಿತ್ಯ ಮಾಡುತ್ತಿದ್ದಾರೆ.  ‘ಪಿಲೇಟ್ಸ್‌’ ಅಂದರೆ ಏನು ?

20 ರ ದಶಕದಲ್ಲಿ ಜೋಸೆಫ್‌ ಪಿಲೆಟ್ಸ್‌ ಎನ್ನುವುದನ್ನು ಕಂಡುಹಿಡಿದ. ಪಿಲೇಟ್ಸ್‌ ಎಂದರೆ ಒಂದು ರೀತಿಯ ವ್ಯಾಯಾಮ. ದೇಹದ ಮೇಲೆ ನಿಯಂತ್ರಣ ಸಾಧಿಸುವುದು. ಉಸಿರಾಟ ಮತ್ತು ವ್ಯಾಯಾಮ ಎರಡನ್ನೂ ಒಳಗೊಂಡಿರುವುದರಿಂದ ತರಬೇತುದಾರರ ಸಹಾಯವಿಲ್ಲದೇ ಪಿಲೇಟ್ಸ್‌ನ್ನು ಮಾಡಲು ಸಾಧ್ಯವಿಲ್ಲ. (ಪಿ.ಜೆ)

Leave a Reply

comments

Related Articles

error: