ಸುದ್ದಿ ಸಂಕ್ಷಿಪ್ತ

ಆ.10ರಂದು ಕೆ.ಎ.ಎಸ್. ತರಬೇತಿ ಸಮಾರೋಪ ಸಮಾರಂಭ

ಮೈಸೂರು,ಆ.8 : ವಿಜಯನಗರದ 2ನೇ ಹಂತದಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ಆ.10ರ ಸಂಜೆ 5.15ಕ್ಕೆ ಕೃಷಿಕ್ ಭವನ್ ದಲ್ಲಿ ಕೆ.ಎ.ಎಸ್. ತರಬೇತಿ ಸಮಾರೋಪ ಸಮಾರಂಭವನ್ನು ಆಯೋಜಿಸಿದೆ.

ಕ.ರಾ.ಮು. ವಿ.ವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಮೈ.ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: