ಸುದ್ದಿ ಸಂಕ್ಷಿಪ್ತ

ಆ.16ರಿಂದ ಯೋಗ ಶಿಕ್ಷಕರ ತರಬೇತಿ ಶಿಬಿರ

ಮೈಸೂರು,ಆ.8 : ಪರಮಹಂಸ ಯೋಗ ಮಹಾವಿದ್ಯಾಲಯದಿಂದ ಯೋಗಪ್ರವೀಣ ಶಿವಪ್ರಕಾಶ್ ಮತ್ತು ಸುದೇಶ್ ಚಂದ್  ಅವರ ನೇತೃತ್ವದಲ್ಲಿ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಆ.16 ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ 8.30 ರವರೆಗೆ ಟಿ.ಕೆ.ಲೇಔಟ್ ಕಾಮಾಕ್ಷಿ ಆಸ್ಪತ್ರೆ ಬಳಿಯಿರುವ ಮನೆ.ನಂ. 12/ಎ. 1ನೇ ಮೇನ್, 4ನೇ ಹಂತದದಲ್ಲಿ ಇಲ್ಲಿ ನಡೆಸಲಾಗುವುದು. ಆ.15ರೊಳಗೆ ನಿಗದಿತ ಅರ್ಜಿ ಫಾರಂ ನಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 98459 11766, 90087 27172 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: