ಸುದ್ದಿ ಸಂಕ್ಷಿಪ್ತ

ಆ.10ರಂದು ವಿಶ್ವ ಇಂಧನ ದಿನಾಚರಣೆ

ಮೈಸೂರು,ಆ.9 : ವಿಶ್ವ ಇಂಧನ ದಿನಾಚರಣೆಯನ್ನು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಸಚಿವಾಲಯದಿಂದ ಆ.10ರ ಬೆಳಗ್ಗೆ 10.30ಕ್ಕೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಡಿ.ರಂದೀಪ್ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್, ಜೆ.ಎಸ್.ಎಸ್. ಎಸ್ & ಟಿ ಉಪಕುಲಪತಿ ಬಿ.ಜಿ.ಸಂಗಮೇಶ್ವರ, ಐಓಸಿ ವಿಭಾಗೀಯ ಮುಖ್ಯಸ್ಥ ಆರ್.ರಾಧಾಕೃಷ್ಣ, ಎನ್ ವೈ ಸಿ ಎಸ್ ರಾಜ್ಯ ಉಸ್ತುವಾರಿ ಕೆ.ರಮೇಶ್ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: