ಸುದ್ದಿ ಸಂಕ್ಷಿಪ್ತ

ಆ.10 ಸಾ.ರಾ.ಮಹೇಶ್ ಹುಟ್ಟುಹಬ್ಬ : ಹಣ್ಣು ವಿತರಣೆ

ಮೈಸೂರು,ಆ.9 : ಎಸ್.ಜೈಪ್ರಕಾಶ್ ಸ್ನೇಹ ಬಳಗದಿಂದ ಶಾಸಕ ಸಾ.ರಾ.ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ಆ.10ರಂದು ಸಂಜೆ 4.30ಕ್ಕೆ ಅರವಿಂದ ನಗರದ ಛಾಯಾದೇವಿ ಆಶ್ರಮದಲ್ಲಿ ಹಣ್ಣು ಮತ್ತು ಬಿಸ್ಕತ್ ವಿತರಣೆಯನ್ನು ಹಮ್ಮಿಕೊಂಡಿದೆ. (ಕೆ.ಎಂ.ಆರ್)

Leave a Reply

comments

Related Articles

error: