ಸುದ್ದಿ ಸಂಕ್ಷಿಪ್ತ

ಆ.11. ಸಂಕಷ್ಟಹರ ಚತುರ್ಥಿ : ವಿಶೇಷ ಪೂಜೆ

ಮೈಸೂರು.ಆ.9 : ಆಲನಹಳ್ಳಿಯ ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ನಿಂದ ಆ.11ರ ಸಂಜೆ 6ಕ್ಕೆ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಘ್ನೇಶ್ವರ ಸ್ವಾಮಿಯ ವಿಶೇಷ ಸಾಮೂಹಿಕ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.(ಕೆ.ಎಂ.ಆರ್)

Leave a Reply

comments

Related Articles

error: