ಕರ್ನಾಟಕ

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

ರಾಜ್ಯ(ಚಿಕ್ಕಬಳ್ಳಾಪುರ)ಆ.10:-   ಸಾಲಬಾಧೆ ತಾಳಲಾರದೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ಶಿಡ್ಲಘಟ್ಟ ತಾಲೂಕು ಆನೂರು ಗ್ರಾಮದಲ್ಲಿ ನಡೆದಿದೆ.

ಮೃತನನ್ನು  ಪ್ರಕಾಶ್ ಎಂದು ಗುರುತಿಸಲಾಗಿದೆ. ಈತ ಸಾಲ ಮಾಡಿ ಎರಡು ಕೊಳವೆ ಬಾವಿ ಕೂರೆಸಿದ್ದ. ಕೊಳವೆ ಬಾವಿಯಲ್ಲಿ ನೀರು ಸಿಗದೆ ಮನನೊಂದಿದ್ದ ರೈತನಿಗೆ  ಸಾಲ ಮರುಪಾವತಿಸಲು ಕೇಳಲಾಗಿತ್ತು. ಇದರಿಂದ ಮನನೊಂದ ರೈತ ತಂದೆಯ ಸಮಾಧಿ ಬಳಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: