ಸುದ್ದಿ ಸಂಕ್ಷಿಪ್ತ

ಆ.13ರಂದು ಸಹಜ ರಂಗ : ರಂಗ ತರಬೇತಿ

ಮೈಸೂರು, ಆ.10 : ನಿರಂತರ ಫೌಂಡೇಶನ್ ನಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಹಜ ರಂಗ-2017 ರಂಗ ತರಬೇತಿಯನ್ನು ಆಯೋಜಿಸಿದೆ.

ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಣೇಶ್ ಅಮೀನಗಡ, ಗಾಂಧಿ ಅಯ್ಯನ ಸಸಂಸ್ಥೆ ನಿರ್ದೇಶಕ ಡಾ.ಎಸ್.ಶಿವರಾಜಪ್ಪ, ರಂಗ ನಿರ್ದೇಶ ಪ್ರಸಾದ್ ಕುಂದೂರು ಉಪಸ್ಥಿತರಿರುವರು.

ದಿ : ಆ.13.  ಸಮಯ : ಸಂಜೆ 5.30ಕ್ಕೆ, ಸ್ಥಳ : ಗಾಂಧಿಭವನ, ಮಾನಸಗಂಗೋತ್ರಿ. ಮೈಸೂರು ವಿವಿ ಆವರಣ, ದೂ.ಸಂ. : 0821 2544990, 98450 75762, 99802 73167, 99806 36620 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: