ಸುದ್ದಿ ಸಂಕ್ಷಿಪ್ತ

ಆ.12ರಂದು ಐ.ಟಿ.ಪಾರ್ಕ್ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ಸಭೆ

ಮೈಸೂರು, ಆ. 10 : ಸರಸ್ವತಿಪುರಂನ ಐ.ಟಿ.ಪಾರ್ಕ್ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಆಯೋಜಿಸಲಾಗಿದೆ.

ದಿ : ಆ.12, ಸಮಯ : ಮಧ್ಯಾಹ್ನ 12.30ಕ್ಕೆ, ಸ್ಥಳ : ಜಂತಗಳ್ಳಿ ಫೇಸ್ 1 ಹತ್ತಿರ, ಸಂಘದ ನೂತನ ಜಾಗದಲ್ಲಿ. (ಕೆ.ಎಂ.ಆರ್)

Leave a Reply

comments

Related Articles

error: