ಸುದ್ದಿ ಸಂಕ್ಷಿಪ್ತ

ಆ.11ರಂದು ಗ್ರಂಥಪಾಲಕರ ದಿನಾಚರಣೆ : ಉಪನ್ಯಾಸ

ಮೈಸೂರು,ಆ. 10 : ಮೈಸೂರು ವಿವಿಯ ಗ್ರಂಥಾಲಯದಿಂದ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯದಲ್ಲಿ ಅಧ್ಯಯನ ಶೀಲತೆ ಮತ್ತು ಅಂತರಜಾಲ ಬಳಕೆ –ಒಂದು ಅನಿಸಿಕೆ ಉಪನ್ಯಾಸ ಹಾಗೂ  ಡಾ.ಎಸ್.ಆರ್.ರಂಗನಾಥನ್ ಪುಸ್ತಕ ಪ್ರದರ್ಶನದ ಉದ್ಘಾಟನೆ.

ವಿಶೇಷ ಆಹ್ವಾನಿತರಾಗಿ ಗಾಂಧಿ ಮೈವಿವಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಶಿವರಾಜಪ್ಪ ಉಪನ್ಯಾಸ ನೀಡುವರು. ಗ್ರಂಥಪಾಲಕ ಡಾ.ಆರ್.ಟಿ.ಡಿ.ರಮೇಶ್ ಗಾಂಧಿ ಅಧ್ಯಕ್ಷತೆ ವಹಿಸುವರು.

ದಿ : ಆ.11, ಸಮಯ : ಬೆಳಗ್ಗೆ 11 ಗಂಟೆ. ಸ್ಥಳ : ಗ್ರಂಥಾಲಯ ಸಭಾಂಗಣ, ಮಾನಸ ಗಂಗೋತ್ರಿ, ಮೈಸೂರು ವಿವಿ. (ಕೆ.ಎಂ.ಆರ್)

Leave a Reply

comments

Related Articles

error: